Surprise Me!

ಮೈಸೂರು ಅರಮನೆಗೆ ಮತ್ತೊಂದು ಕೆಟ್ಟಸುದ್ದಿ: ಜಯಚಾಮರಾಜೇಂದ್ರ ಒಡೆಯರ್‌ ಪುತ್ರಿ ನಿಧನ | Oneindia Kannada

2018-10-20 689 Dailymotion

ಮೈಸೂರು ರಾಜಮನೆತನಕ್ಕೆ ಸೂತಕದ ಛಾಯೆ ಬಿಡುತ್ತಿಲ್ಲ. ಇಂದು ಬೆಳಿಗ್ಗೆಯಷ್ಟೆ ರಾಜಮಾತೆ ಪ್ರಮೋದಾ ದೇವಿ ಅವರ ತಾಯಿ ಅಸುನೀಗಿದ್ದರು. ಈಗ ಸಂಜೆ ವೇಳೆಗೆ ಜಯಚಾಮರಾಜೇಂದ್ರ ಒಡೆಯರ ಪುತ್ರಿ ವಿಶಾಲಾಕ್ಷಿ ದೇವಿ ವಿಧಿವಶರಾಗಿದ್ದಾರೆ.<br /> Mysuru royal family gets another bad news today. late king Jayachamarajendra Odeyar's last daughter Vishalakshi Devi passed away today in Bengaluru. She was suffering from illness. <br />

Buy Now on CodeCanyon